out sister
ನಾಮವಾಚಕ

(ಕ್ರೈಸ್ತಧರ್ಮ) (ಮುಖ್ಯವಾಗಿ ಸೀನೋಬೈಟ್‍ ಪಂಥಕ್ಕೆ ಸೇರಿದ ಕಾನ್ವೆಂಟಿನ) ಹೊರ ಸೋದರಿ; ಹೊರ ವ್ಯವಹಾರಗಳನ್ನು ನೋಡಿಕೊಳ್ಳುವ ಸಂನ್ಯಾಸಿನಿ.